ಬಾಲಚಮೂ ಚಳವಳಿ - 
ಗ್ರೇಟ್ ಬ್ರಿಟನ್ನಿನ ಜನರಲ್ ಬೇಡನ್ ಪೋವೆಲ್ (1857-1941) ಪ್ರಾರಂಭಿಸಿದ (1907) ಚಳವಳಿ (ಬಾಯ್‍ಸ್ಕೌಟ್ ಮೂವ್‍ಮೆಂಟ್). ಇದರಲ್ಲಿ ಬಾಲಕರಿಗೆ ಉತ್ತಮ ಪ್ರಜೆಗಳಾಗಲು, ಶಿಸ್ತು ಮತ್ತು ಕೌಶಲದಿಂದ ಕೂಡಿದ ನಾಯಕರಾಗಲು ಯುಕ್ತ ಶಿಕ್ಷಣ ಮತ್ತು ತರಬೇತು ನೀಡಲಾಗುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ